ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಆಯೋಜಕರು
ಆಯೋಜಕರು
ಶಕ್ತಿ ಮತ್ತು ಜೌಗುಭೂಮಿ ಸಂಶೋಧನಾ ತಂಡ [http://ces.iisc.ernet.in/energy],
ಪರಿಸರ ವಿಜ್ಞಾನ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು - 560 012
ಗ್ರಾಮಾಭ್ಯುದಯ ಘಟಕ,
ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ, ಸಿರ್ಸಿ
ವೃಕ್ಷ ಲಕ್ಷ ಆಂದೋಲನ, ಕರ್ನಾಟಕ
ಜೀವವಿಜ್ಞಾನ ಅಧ್ಯಯನ ಕೇಂದ್ರ, ಅಸ್ಸಾಮ್ ವಿಶ್ವವಿದ್ಯಾಲಯ, ಸಿಲ್‍ಚರ್ ಪರಿಸರ ವಿಜ್ಞಾನ ಅಧ್ಯಯನ ಕೇಂದ್ರ, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಮ್, ಕೇರಳ
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಕೆ.ಕೆ. ಪ್ರೌಢ ಶಾಲೆ, ವರ್ತೂರು, ಬೆಂಗಳೂರು
ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಉಳ್ಳಾಲ, ಬೆಂಗಳೂರು ವಾಗ್ದೇವಿ ವಿಲಾಸ ಸಂಸ್ಥೆ, ಬೆಂಗಳೂರು

ಸಹಕಾರ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ, ಬೆಂಗಳೂರು ಶಾರದಾಂಬಾ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಘ (ರಿ.), ಭೈರುಂಬೆ
ಗ್ರಾಮ ಅರಣ್ಯ ಸಮಿತಿ, ಶೀಗೇಹಳ್ಳಿ, ಸಿರ್ಸಿ ಸ್ನೇಹಕುಂಜ, ಹೊನ್ನಾವರ
ಕರ್ನಾಟಕ ರಾಜ್ಯ ಸಂಶೋಧನಾ ಸಂಸ್ಥೆ ಲಯನ್ಸ್ ಇಂಗ್ಲೀಷ್ ಶಾಲೆ, ಸಿರ್ಸಿ