ಕೆರೆ ಸಮ್ಮೇಳನ 2014: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೌಗುಭೂಮಿ ಪರಿಸರ ವ್ಯವಸ್ಥೆಯ ಸಂರಕ್ಷಣೆ ಮತ್ತು ಸಮರ್ಥ ನಿರ್ವಹಣೆಯ ಕುರಿತು
ದಿನಾಂಕ: 13-15 ನವೆಂಬರ್, 2014
ಪ್ರಮುಖ ದಿನಾಂಕಗಳು
ಮುಂಚಿತ ನೊಂದಣಿ (ಭಾಗವಹಿಸಲಿಚ್ಛಿಸುವವರಿಗೆ)[ ನೋಂದಣಿ ಪತ್ರ]. ಜೂನ್ 30, 2014
ನೊಂದಣಿ ನಮೂನೆಯೊಂದಿಗೆ (ಹಾಗೂ ಡಿಡಿ) ಪೂರ್ಣಗೊಂಡ ಸಂಶೋಧನಾ ಪ್ರಬಂಧ/ಭಿತ್ತಿ ಪತ್ರ ಸಲ್ಲಿಕೆ (ಸವಿವರವಾದ ಸಾರಾಂಶ) - ಪ್ರಬಂಧ ಮಂಡಿಸುವ ಪ್ರತಿನಿಧಿಗಳು ಅಗಸ್ಟ್ 15, 2014
ಸಮಿತಿಯಿಂದ ಸಂಶೋಧನಾ ಪ್ರಬಂಧ/ಭಿತ್ತಿ ಪತ್ರಗಳ ವಿಮರ್ಶೆ ಅಗಸ್ಟ್ ಮತ್ತು ಸೆಪ್ಟೆಂಬರ್ 2014
ಪರಿಷ್ಕೃತ ಪ್ರಬಂಧಗಳ ಅಂತಿಮ ಸಲ್ಲಿಕೆ (ವಿಮರ್ಶೆಯ ಪ್ರತಿಕ್ರಿಯೆಗಳಿಗನುಸಾರವಾಗಿ) ಸೆಪ್ಟೆಂಬರ್ 30, 2014
ಪ್ರಬಂಧ/ಭಿತ್ತಿ ಪತ್ರಗಳ ಸ್ವೀಕೃತಿಯ ಪ್ರಕಟಣೆ (ಜಾಲತಾಣದಲ್ಲಿ) ಅಕ್ಟೋಬರ್ 15, 2014
ಕೆರೆ ಸಮ್ಮೇಳನ 2014 ನವೆಂಬರ್ 13, 14, 15, 2014
ಅಧ್ಯಯನ ಪ್ರವಾಸ ನವೆಂಬರ್ 16, 2014